Skip to main content


ದೀಪಿಕ ಪಡುಕೋಣೆ ರಣವೀರ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರು ಈಗಾಗಲೇ ರಿಲೇಷನ್​ ಶಿಪ್​ನಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ, ಈ ಜೋಡಿ ಇದೇ ವರ್ಷ ಮದುವೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಮದುವೆ ವಿಷಯದ ಬಗ್ಗೆ ಮಾತನಾಡಿರುವ ರಣವೀರ್​ ಸಿಂಗ್​ ತೆರೆಎಳೆದಿದ್ದು ತಮ್ಮ ಮದುವೆ ವಿಚಾರದ ಬಗ್ಗೆ ಫುಲ್​ ಸ್ಟಾಪ್​ ಇಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರನವೀರ್​ ಈ ವರ್ಷ ಮದುವೆ ಇಲ್ಲ, ಇಲ್ಲಿಯವರೆವಿಗೂ ಮಾಡಿರುವ ಸುದ್ದಿಗಳೆಲ್ಲವೂ ಕೂಡ ಸುಳ್ಳು ಸುದ್ದಿಗಳು ಎಂದು ಹೇಳಿರುವ ಅವರು ಯಾವುದೇ ಸುದ್ದಿ ಅಧಿಕೃತ ಮೂಲದಿಂದ ಬರದ ಸುದ್ದಿಗಳನ್ನು ನಂಬಬೇಡಿ ಎಂದು ಅಭಿಮಾನಿಗಲಿಗೆ ಹೇಳಿದ್ದಾರೆ.       

short by Pawan / read more at Bp9news

Comments