Skip to main content


ಹಾಲಿವುಡ್ ಚಿತ್ರದಲ್ಲಿ "ಬಾಹುಬಲಿ" ರಾಣಾ ಅಬ್ಬರ!!

ಅಮೇರಿಕನ್ ಸೂಪರ್ ಹೀರೋ ಚಿತ್ರವನ್ನ ಆಧರಿಸಿ ಮೂಡಿ ಬರುತ್ತಿರುವ ಹಾಲಿವುಡ್ ನ ಬಹುನಿರೀಕ್ಷೆಯ 'ಅವೆಂಜರ್ಸ್: ಇನ್ಫಿನಿಟಿ ವಾರ್' ಚಿತ್ರ ಇದೇ ಏಪ್ರಿಲ್ 27ರಂದು ಜಗತ್ತಿನಾದ್ಯಂತ ತೆರೆಕಾಣುತ್ತಿದೆ. ಭಾರತದಲ್ಲಿ ಇಂಗ್ಲೀಷ್, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ, 'ಅವೆಂಜರ್ಸ್: ಇನ್ಫಿನಿಟಿ ವಾರ್' ಚಿತ್ರದ ತೆಲುಗು ವರ್ಷನ್ ನಲ್ಲಿ ರಾಣಾ ದಗ್ಗುಬಾಟಿ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದ 'ಥಾನೋಸ್' ಪಾತ್ರಕ್ಕೆ ವಾಯ್ಸ್ ಡಬ್ ಮಾಡಿರುವ ರಾಣಾ ಅಭಿಮಾನಿಗಳನ್ನ ರಂಜಿಸಲಿದ್ದಾರೆ.

short by Sp / read more at FilmiBeat