ಹಳಿಯಾಳ ತಾಲ್ಲೂಕಿನ ಬೆಳವಟಿಗಿ ಗ್ರಾಮದ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 450 ಲೀ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಂಬಾಜಿ ಅಪ್ಪಯ್ಯ ಮಂಗನಗೌಡ (62) ಹಾಗೂ ಅವರ ಪುತ್ರ ಮೌಳೇಶ್ವರ (33) ಬಂಧಿತರು.
short by NP / read more at Prajavani
Comments
Post a Comment