Skip to main content


ಅಯ್ಯೋ.. ಪಾರ್ನ್ ವಿಡಿಯೋ ಕುರಿತು ಪೋಸ್ಟ್ ಮಾಡಿ ಎಡವಟ್ಟು ಮಾಡಿಕೊಂಡ್ರಲ್ಲಾ ಈ ನಟಿ!

ಬಾಲಿವುಡ್ ನಟಿ ಹಾಗು ಹಿಂದಿ ಬಿಗ್ ಬಾಸ್ ಸೀಸನ್ ಹನ್ನೊಂದರ ವಿಜೇತೆ ಶಿಲ್ಪಾ ಶಿಂಧೆ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ.. ಹೌದು, ಮೋಹಕ ನಟಿ ಶಿಲ್ಪಾ ಶಿಂಧೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸೆಕ್ಸ್ ಸ್ಕ್ಯಾಂಡಲ್ ಗೆ ಸಂಭಂದಿಸಿದ ವೀಡಿಯೋವನ್ನು ಪೋಸ್ಟ್ ಮಾಡುವುದರ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಶಿಲ್ಪಾ ಶೇರ್ ಮಾಡಿರುವ ಈ ಪೋಸ್ಟ್ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಸುದ್ದಿ ಮಾಡಿದೆ. 

short by Shraman / more at Kannadanewsnow


Comments