Skip to main content


ಪರಸ್ಪರ ವಿರುದ್ದ ದಿಕ್ಕಿನಲ್ಲಿ ಕುಳಿತಿದ್ದರು ಅನುಷ್ಕಾ-ಸಾಕ್ಷಿ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್ ಗಳ ಜಯ ಸಾಧಿಸಿದೆ. ಈ ಮಧ್ಯೆ ಪಂದ್ಯ ನೋಡೋಕೆ ಎರಡೂ ತಂಡದ ನಾಯಕರುಗಳಾದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಧೋನಿ ಪತ್ನಿ ಸಾಕ್ಷಿ ಧೋನಿ ಸ್ಟೇಡಿಯಂ ಗೆ ಆಗಮಿಸಿದ್ದರು. ಅವರಿಬ್ಬರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುರೇಶ್ ರೈನಾ ಪತ್ನಿ ಪ್ರಿಯಾಂಕಾ ಜೊತೆ ಸಾಕ್ಷಿ ಕುಳಿತಿದ್ದರೆ, ಅನುಷ್ಕಾ ಆಕೆಗೆ ವಿರುದ್ಧ ದಿಕ್ಕಿನಲ್ಲಿ ಕುಳಿತಿದ್ದರು. ಇನ್ನು ಇದು ಸಿ ಎಸ್ ಕೆ ಹಾಗೂ ಆರ್ ಸಿ ಬಿ ನಡುವಿನ ಮ್ಯಾಚ್ ಅಲ್ಲ ಬದಲಾಗಿ ಈ ಇಬ್ಬರು ಮಹಿಳೆಯರ ನಡುವಿನ ಪಂದ್ಯ ಅನ್ನೋದಾಗಿ ಟ್ಟಿಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.                

short by Prajwal / more at Newspoint

Comments