Skip to main content


ಮುಂದಿನ ವಾರ ವಾಲ್‌ಮಾರ್ಟ್‌ ತೆಕ್ಕೆಗೆ ಫ್ಲಿಪ್‌ಕಾರ್ಟ್‌?

ಅಮೆರಿಕದ ರಿಟೇಲ್‌ ದೈತ್ಯ ವಾಲ್‌ಮಾರ್ಟ್‌, ಬೆಂಗಳೂರು ಮೂಲದ ಇ-ಕಾಮರ್ಸ್‌ ದಿಗ್ಗಜ ಫ್ಲಿಪ್‌ಕಾರ್ಟ್‌ನಲ್ಲಿರುವ ಶೇ.51ರಷ್ಟು ಷೇರುಗಳನ್ನು ಖರೀದಿಸುವ ಸಂಬಂಧ ಮುಂದಿನ ವಾರ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ವಾಲ್‌ಮಾರ್ಟ್‌ ಕಳೆದ ಹಲವು ತಿಂಗಳಿನಿಂದ ಫ್ಲಿಪ್‌ಕಾರ್ಟ್‌ ಜತೆ ಮಾತುಕತೆ ನಡೆಸುತ್ತಿದೆ. ಇದರೊಂದಿಗೆ ಭಾರತದಲ್ಲಿ ಅಮೆಜಾನ್‌ ಡಾಟ್‌ಕಾಮ್‌ಗೆ ಪೈಪೋಟಿ ನೀಡಲು ವಾಲ್‌ಮಾರ್ಟ್‌ ಸಜ್ಜಾಗುತ್ತಿದೆ. 

short by Shraman / more at Vijaya Karnataka


Comments