Skip to main content


ಕಾಮನ್ ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಲಭಿಸಿದೆ.77 ಕೆ.ಜಿ. ವೇಯ್ಟ್ ಲಿಫ್ಟಿಂಗ್ ನಲ್ಲಿ ಭಾರತದ ಸತೀಶ್ ಕುಮಾರ್ ಶಿವಲಿಂಗಂ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮೊದಲ ದಿನ ಕರ್ನಾಟಕದ ಗುರುರಾಜ್ ಬೆಳ್ಳಿ ಪದಕ ಗಳಿಸುವುದರೊಂದಿಗೆ ಭಾರತದ ಪದಕ ಬೇಟೆ ಆರಂಭವಾಗಿತ್ತು.ಮೊದಲ ದಿನ ಗುರುರಾಜ್ ಬೆಳ್ಳಿ ಪದಕ, ಮೀರಾಬಾಯಿ ಚಾನು ಚಿನ್ನದ ಪದಕ ಗಳಿಸಿದ್ದರು. 2 ನೇ ದಿನ ಸಂಜಿತಾ ಚಾನು ಚಿನ್ನದ ಪದಕ, ದೀಪಕ್ ಲಾಥರ್ ಕಂಚಿನ ಪದಕವನ್ನು ಗಳಿಸಿದ್ದರು.

short by: Nithin  /read more at Kannadadunia

Comments