Skip to main content


ಕೃಷ್ಣಗಂಗಾ ಯೋಜನೆಗೆ ಪಾಕ್‌ ಮತ್ತೆ ಕ್ಯಾತೆ, ವಿಶ್ವ ಬ್ಯಾಂಕಿಗೆ ಪತ್ರ

 ''1960ರ ಇಂಡಸ್‌ ವಾಟರ್‌ ಒಪ್ಪಂದಕ್ಕೆ ಭಾರತ ಬದ್ಧವಾಗಿರುವಂತೆ ನೋಡಿಕೊಳ್ಳಬೇಕು'' ಎಂದು ಪಾಕಿಸ್ಥಾನ ವಿಶ್ವ ಬ್ಯಾಂಕ್‌ಗೆ ಪುನಃ ಪತ್ರ ಬರೆದಿದೆ.  ಕೃಷ್ಣಗಂಗಾ ಜಲ ವಿದ್ಯುತ್‌ ಯೋಜನೆಯ ನಿರ್ಮಾಣ ಕಾಮಗಾರಿಯನ್ನು ಭಾರತ  ಮುಗಿಸಿದ್ದು  ಇದರ ವಿದ್ಯುತ್‌ ಉತ್ಪಾದನಾ ಘಟಕದ ಕಾರ್ಯಾರಂಭವು ಅಂತಿಮ ಹಂತದಲ್ಲಿರುವ ವರದಿಗಳು ಪ್ರಕಟವಾಗಿರುವುದನ್ನು ಅನುಸರಿಸಿ ಪಾಕಿಸ್ಥಾನ ವಿಶ್ವ ಬ್ಯಾಂಕಿಗೆ ತನ್ನ ಒತ್ತಡ ತಂತ್ರದ ಅಂಗವಾಗಿ ಪತ್ರಬರೆದಿರುವುದಾಗಿ ತಿಳಿಯಲಾಗಿದೆ.       

short by NP / read more at Udayavani

Comments