Skip to main content


ಇಂಟರ್ ನೆಟ್ ಬಳಕೆದಾರರಿಗೊಂದು ಶಾಕಿಂಗ್ ನ್ಯೂಸ್!!!


ಆಧುನಿಕ ಯುಗದಲ್ಲಿ  ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆಲ್ಲಾ ಇಂಟರ್ ನೆಟ್ ಬಳಕೆದಾರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನೀವು ಇಂಟರ್ ನೆಟ್ ಬಳಸುತ್ತಿದ್ದರೆ ಜಗತ್ತಿನ ಎದುರು ಬಟಾಬಯಲಾದಂತೆಯೇ.ಹೌದು, ಇಂಟರ್ ನೆಟ್ ಬಳಕೆದಾರರ ಪ್ರತಿಯೊಂದು ಆಗುಹೋಗುಗಳ ಮೇಲೆ ಮೂರನೇ ಕಣ್ಣು ನಿಗಾ ವಹಿಸಿರುತ್ತದೆ. ನೀವು ಅಂತರ್ಜಾಲದಲ್ಲಿ ಹುಡುಕಾಡುವ ಮಾಹಿತಿ, ನಿಮ್ಮಲ್ಲಿ ನಡೆಯುವ ಸಂವಹನ ಚರ್ಚೆಗಳ ಮೇಲೆ ನಿಗಾ ವಹಿಸಲಾಗಿರುತ್ತದೆ. ಅಲ್ಲದೇ, ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಚರ್ಚೆ ನಡೆದರೆ, ಅದನ್ನೂ ಕೂಡ ಮಾರಾಟದ ಸರಕನ್ನಾಗಿ ಮಾಡಿಕೊಳ್ಳಲಾಗುವುದು. ನೀವೇನಾದರೂ ಯಾರಿಗೂ ಗೊತ್ತಾಗಲ್ಲ ಎಂದು ಭಾವಿಸಿದ್ದರೆ ಅದು ತಪ್ಪು ಕಲ್ಪನೆ ಎನ್ನಲಾಗಿದೆ. ನಾವು ಸೇಫ್, ಯಾರಿಗೆ ಏನೂ ಗೊತ್ತಾಗಲ್ಲ ಎಂದುಕೊಂಡಿದ್ದರೆ, ಅದು ನಿಮ್ಮ ಭ್ರಮೆ. ಇಂಟರ್ ನೆಟ್ ಬಳಸುತ್ತಿರುವಿರಾದರೆ ಜಗತ್ತಿನ ಎದುರು ನೀವು ಬಟಾಬಯಲಾದಂತೆ ಎಂಬುದಂತೂ ಸತ್ಯ.

short by : Nithin / read more at Kannadadunia

Comments