Skip to main content


ಈ ನಟಿಯನ್ನು ಮಂಚಕ್ಕೆ ಕರೆದಿದ್ದರಂತೆ ಮಹೇಶ್ ಬಾಬು..!!

ಇತ್ತೀಚಿನ ಕೆಲವು ದಿನಗಳಿಂದ ಸೌತ್ ಇಂಡಿಯಾದ ಹಲವಾರು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ತುಂಬಾ ಓಪನ್ ಆಗಿ ಇಂಟರ್ ವ್ಯೂ ಗಳಲ್ಲಿ ಮಾತನಾಡುತ್ತಿದ್ದಾರೆ. ಚಿತ್ರರಂಗದ ಕರಾಳ ಮುಖವನ್ನು ಈ ಮೂಲಕ ಬಿಚ್ಚಿಡಲು ಮುಂದೆ ಬರುತ್ತಿದ್ದಾರೆ.ಇತ್ತೀಚೆಗಷ್ಟೇ ತೆಲುಗಿನ ನಟಿಯಾದ ಶ್ರೀ ರೆಡ್ಡಿ ಅವರು ಕಾಸ್ಟಿಂಗ್ ಕೌಚ್ ವಿಚಾರವಾಗಿ ಹಲವಾರು ನ್ಯೂಸ್ ಚಾನೆಲ್ ಮತ್ತು ಟಿವಿಗಳಲ್ಲಿ ಸಂದರ್ಶನದಲ್ಲಿ ಅವಕಾಶ ಬೇಕೆಂದರೆ ಮಂಚ ಹತ್ತಲೇ ಬೇಕು ಇಲ್ಲದಿದ್ದರೆ ಅವಕಾಶ ನೀಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.ಇನ್ನು ನಿನ್ನೆಯಷ್ಟೇ ಶ್ರೀ ರೆಡ್ಡಿ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಮಹೇಶ್ ಅವರು ಸಹ ನನ್ನ ಲಿಸ್ಟ್ ನಲ್ಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಒಂದು ಫೇಸ್ ಬುಕ್ ಪೋಸ್ಟ್ ಇದೀಗ ಸಂಚಲನವನ್ನು ಸೃಷ್ಟಿಸಿದೆ. ಇನ್ನೊಂದೆಡೆ ಶ್ರೀ ರೆಡ್ಡಿ ಅವರು ಪೋಸ್ಟ್ ಹಾಕಿರುವುದು ಕೇವಲ ಮಹೇಶ್ ಎಂದು ಹೊರತು ಮಹೇಶ್ ಬಾಬು ಅಲ್ಲ ಎಂಬ ವಾದಗಳು ಸಹ ಕೇಳಿ ಬರುತ್ತಿವೆ. ಈ ವಿಷಯದ ಬಗ್ಗೆ ಶ್ರೀ ರೆಡ್ಡಿ ಅವರೇ ಸ್ವತಃ ಕ್ಲಾರಿಟಿ ನೀಡಬೇಕಾಗಿದೆ.

short by Nithin