Skip to main content


ಹಾಲಿವುಡ್ ಲೆವೆಲ್‍ನ ಸಿನಿಮಾ ಆಗಲಿದೆಯಂತೆ ಯಶ್‌‌ ಅಭಿನಯದ ಕೆಜಿಎಫ್

ಕೆಜಿಎಫ್ ಹಾಲಿವುಡ್ ಲೆವೆಲ್‍ನ ಸಿನಿಮಾ ಎಂಬ ಉತ್ತರ ಆ ಚಿತ್ರದ ನಾಯಕ ಯಶ್ ಅವರಿಂದ ಬರುತ್ತದೆ. ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ, ಇದು ಹಾಲಿವುಡ್ ಗುಣಮಟ್ಟದ ಸಿನಿಮಾ ಎನ್ನುತ್ತಾರೆ ಯಶ್. ಕೆಜಿಎಫ್‌‌‌, ಬಾಹುಬಲಿ ರೀತಿ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಎರಡನೇ ಭಾಗಕ್ಕೆ ಬೇಕಾದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಸಿನಿಮಾಗೆ ಇನ್ನಷ್ಟು ಸಿದ್ಧತೆಗಳು ಬೇಕು ಎಂದು ಯಶ್ ಹೇಳಿದ್ದಾರೆ.            

short by NP / more at Eenadu India

Comments