Skip to main content


ಅಭಿಮಾನಿಯ ಗ್ರಹಚಾರ ಬಿಡಿಸಿದ ಚಾಲೆಂಜಿಗ್ ಸ್ಟಾರ್ ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಅಭಿಮಾನಿ ವಲಯದಲ್ಲಿ ಬಹಳ ದೊಡ್ಡ ಕ್ರೇಜ್ ಇದೆ. ದರ್ಶನ್ ಎಲ್ಲೆ ಹೋದ್ರು ಅವರನ್ನ ಫಾಲೋ ಮಾಡುವ ಅಭಿಮಾನಿ ಬಳಗ ಅವರನ್ನ ನೋಡೋಕೆ‌ ಜನ ಮುಗಿ ಬೀಳ್ತಾರೆ. ದಚ್ಚು ಓಡಾಡೋದು ಲ್ಯಾಂಬೋರ್ಗಿನಿ‌ ಅನ್ನೋ ಕಾರ್ ನಲ್ಲಿ ಅನೋದು ಅಭಿಮಾನಿಗಳಿಗೆ ಗೊತ್ತಾಗಿದೆ. ಹೀಗಾಗೆ ಪದ ಪದೆ ದರ್ಶನ್ ರಸ್ತೆಗೆ ಇಳಿದಾಗಲೆಲ್ಲ ಅವರ ಅಭಿಮಾನಿಗಳು ಕಾರನ್ನ ಹಿಂಬಾಲಿಸಿ ಹೋಗಿ ಕಿರಿಕಿರಿ ಮಾಡೋದು ಕಾಮನ್ ಆಗ್ಬಿಟ್ಟಿದೆ. ಹೀಗೆ ಹಿಂಬಾಲಿಸಿ ಬಂದ ಅಭಿಮಾನಿಯೊಬ್ಬರಿಗೆ ದರ್ಶನ್ ತಮ್ಮ ಕಾರು ನಿಲ್ಲಿಸಿ  ನಡು ರಸ್ತೆಯಲ್ಲೇ ಬುದ್ದಿವಾದ ಹೇಳಿ.. ಜೊತೆಗೆ ಅಭಿಮಾನಿಗಳು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿ.. ನಿಮ್ಮ ನೆಚ್ಚಿನ ನಟರಾದರು ಅವರಿಗೂ ಖಾಸಗಿ ಬದುಕು ಇರುತ್ತದೆ. ಅದಕ್ಕೆ ದಕ್ಕೆ ಬರುವಂತೆ ಯಾರು ಎಂದು ನಡೆದುಕೊಳ್ಳಬಾರದು ಅನ್ನೋದು ನಮ್ಮ ಉದ್ದೇಶ ಎಂದು,ಇದನ್ನ ದಚ್ಚು ಅಭಿಮಾನಿಗಳಾದ ನೀವೂ ಸಹ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.  

short by: Pawan!


Comments