Skip to main content


ಮಂಗಳೂರು "ಮರ್ಮಯ"ನ ರಾಜಕೀಯ ಸವಾಲ್‌

ಮಂಗಳೂರಿನ ಪ್ರಸಿದ್ಧ ಕೃಷಿಕ- ಹೊಟೇಲ್‌ ಉದ್ಯಮಿ ದಿ| ಜೆ. ರಾಮಪ್ಪ ಅವರು ಬಂಗಾರಪ್ಪರ ನಿಕಟವರ್ತಿಯಾಗಿದ್ದವರು. 2004ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಮಂಗಳೂರು ಸಹಿತ ಕರಾವಳಿ ಜಿಲ್ಲೆಗಳಲ್ಲಿ 'ಬಂಗಾರಪ್ಪ ಕುಟುಂಬದ ಎಫೆಕ್ಟ್' ಹೇಗಿರಬಹು ದೆಂದು ಸಾಕಷ್ಟು ಕುತೂಹಲ ಉಂಟಾಗಿತ್ತು. ಇದಕ್ಕೆ ಇನ್ನೊಂದು ಪ್ರಬಲವಾಗಿದ್ದ ಕಾರಣವೆಂದರೆ: ಬಂಗಾರಪ್ಪರ ಪುತ್ರ ಕುಮಾರ ಬಂಗಾರಪ್ಪ ಅವರು ಮಂಗಳೂರಿನ ಅಳಿಯ! ಅಂದರೆ ವಿವಾಹವಾದದ್ದು ಮಂಗಳೂರಿನ ವಧುವನ್ನು. ಹೀಗಾಗಿ ಆಗಾಗ ನಗರಕ್ಕೆ ಬರುತ್ತಿರುತ್ತಾರೆ.     
   
short by NP / read more at Udayavani