Skip to main content


ಡ್ರೈನೇಜ್ ಸ್ವಚ್ಛಗೊಳಿಸುವವರಿಗೆ ನಟ ಕಿಶೋರ್ ಸಾಥ್!

ಮಲಹೊರುವ ಪದ್ಧತಿಯನ್ನು ಕಾನೂಪ್ರಕಾರವಾಗಿ ನಿಷೇಧ ಮಾಡಿದ್ದರೂ ಕೂಡಾ ಈವತ್ತಿಗೂ ಅದು ಭಾರತದೆಲ್ಲೆಡೆ  ಚಾಲ್ತಿಯಲ್ಲಿದೆ.ಆದರೆ ಪ್ರಸಿದ್ಧನಟರೊಬ್ಬರು ಸ್ವತಃ ಆ ಜನರ ಜೊತೆ ಸೇರಿಕೊಂಡಿ ಡ್ರೈನೇಜ್ ಕಸ ಎತ್ತೋ ಕೆಲಸಕ್ಕೆ ಮುಂದಾಗುತ್ತಾರೆಂದರೆ ಅದನ್ನು ನಂಬಲು ತುಸು ಕಷ್ಟವಾದೀತು.ನಟ ಕಿಶೋರ್ ಅವರು ಅಂಥಾ ಕೆಲಸವನ್ನು ಮಾಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ "Beautiful minds that joined in to clean the drain.. Shit brought out the best ha ha. beating the discrimination shit out.. where hard work becomes the only religion'' ಎಂದೂ ಬರೆದುಕೊಂಡಿದ್ದಾರೆ.

short by Nithin /read more at Cinibuzz