Skip to main content


ಭಾರತೀಯ ಚಿತ್ರಗಳನ್ನು ನೋಡುವ ಜಿನ್‌ಪಿಂಗ್

ಹಿಂದಿ ಮತ್ತು ಪ್ರಾದೇಶಿಕ ಭಾಷೆಯ ಚಿತ್ರಗಳು ಸೇರಿದಂತೆ ಹಲವಾರು ಭಾರತೀಯ ಸಿನೆಮಾಗಳನ್ನು ತಾನು ನೋಡಿದ್ದೇನೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. ಅದೇ ವೇಳೆ, ಬಾಲಿವುಡ್ ಚಿತ್ರಗಳು ಚೀನಾಕ್ಕೆ ಬರುವುದು ಹಾಗೂ ಚೀನಾದ ಚಿತ್ರಗಳನ್ನು ಭಾರತದಲ್ಲಿ ಪ್ರದರ್ಶಿಸುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

short by NP / more at Vartha Bharati

Comments