Skip to main content


ರುಸ್ತುಂನಲ್ಲಿ ವಿಶಿಷ್ಟ ಗೆಟಪ್ ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ ಅಭಿನಯದ ಮೊದಲ ನಿರ್ದೇಶನದ ಚಿತ್ರದಲ್ಲಿ ಸ್ಟಂಟ್ ಡೈರೆಕ್ಟರ್ ರವಿ ವರ್ಮ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಹುಟ್ಟುಹಾಕಿದ್ದಾರೆ. ಹೊಸ ಬ್ರಾಂಡ್ ಹೈ ಎಂಡ್ ಕ್ಯಾಮರಾದಲ್ಲಿ ಅತ್ಯುನ್ನತ ಮಟ್ಟದಲ್ಲಿ ರವಿ ವರ್ಮ ಅತ್ಯುನ್ನತ ಮಟ್ಟದಲ್ಲಿ ಫೊಟೊಶೂಟ್ ಮಾಡಿಸಿದ್ದಾರೆ. ಕೇವಲ ಫೊಟೊಶೂಟ್ ವೊಂದಕ್ಕೆ ಸುಮಾರು 10 ಲಕ್ಷ ರೂಪಾಯಿ ವೆಚ್ಚವಾಗಿದೆ.ಚಿತ್ರದಲ್ಲಿ ಶಿವರಾಜ್ ಕುಮಾರ್ ರುಸ್ತುಂ ಎಂಬ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು ಅವರನ್ನ ವಿಶಿಷ್ಟವಾಗಿ ತೋರಿಸಲು ರವಿ ವರ್ಮ ಮುಂದಾಗಿದ್ದಾರೆ. ನಟಿ ಮಯೂರಿ ಕೂಡ ಅಭಿನಯಿಸುತ್ತಿದ್ದು ಅವರು ಸಹ ಫೊಟೊಶೂಟ್ ನಲ್ಲಿ ಭಾಗವಹಿಸಿದ್ದಾರೆ.

short by: Nithin / read more at KannadaPrabha