Skip to main content


ವಿಶ್ವಕಪ್ ಗೆದ್ದರೆ ಶರ್ಟ್ ಬಿಚ್ಚಿ ಓಡುವೆ: ಗಂಗೂಲಿ ಮಾತನ್ನು ಒಪ್ಪಿಕೊಂಡ ವಿರಾಟ್ ಕೊಹ್ಲಿ!

2019ರ ವಿಶ್ವಕಪ್ ಗೆದ್ದರೆ ವಿರಾಟ್ ಕೊಹ್ಲಿ ಶರ್ಟ್ ಬಿಚ್ಚಿ ಮೈದಾನದಲ್ಲಿ ಓಡಲಿದ್ದಾರೆ ಎಂಬ ಮಾಜಿ ನಾಯಕ ಸೌರವ್ ಗಂಗೂಲಿ ಮಾತನ್ನು ಒಪ್ಪಿಕೊಂಡ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ಗೆದ್ದರೆ ನಾನು ಗಂಗೂಲಿ ಹೇಳಿದಂತೆ ಶರ್ಟ್ ಬಿಚ್ಚಿ ಮೈದಾನದಲ್ಲಿ ಓಡಲಿದ್ದೇನೆ ಎಂದಿದ್ದಾರೆ. ಅವರು ಹೇಳಿದ ಮಾತು 120% ಖಚಿತ. ನಾನು ಖಂಡಿತವಾಗಿಯೂ ಶರ್ಟ್ ಬಿಚ್ಚಿ ಮೈದಾನದಲ್ಲಿ ಓಡಲಿದ್ದೇನೆ. ಮಾತ್ರವಲ್ಲ ನನ್ನೊಂದಿಗೆ ಹಾರ್ದಿಕ್ ಪಾಂಡ್ಯ, ಬುಮ್ರಾ ಕೂಡ ಶರ್ಟ್ ಬಿಚ್ಚಿ ಓಡಲಿದ್ದಾರೆ. ಇನ್ನಿತರರೂ ನಮ್ಮೊಂದಿಗೆ ಸೇರಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.     

short by Pawan / read more at News Kannada

Comments