Skip to main content


ಸನ್ನಿಯ ಈ ಫೋಟೋ ನೋಡಿದರೆ ನಿಮ್ಮ ಕಣ್ಣಂಚು ಒದ್ದೆಯಾಗುವುದು

ಬಾಲಿವುಡ್‌ ನಟಿ ಸನ್ನಿಲಿಯೋನ್‌ ತಮ್ಮ ಮಗಳ ಜತೆ ಹಂಚಿಕೊಂಡಿರುವ ಫೋಟೋ ನೋಡುವಾಗ ಕಣ್ಣಂಚು ಒದ್ದೆಯಾಗುತ್ತದೆ. ಮಗಳು ನಿಶಾಳನ್ನು ತನ್ನ ಎದೆಯಲ್ಲಿ ಬಂಧಿಸಿ 'ನಿನ್ನನ್ನು ಎಲ್ಲಾ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತೇನೆ ಎಂದು ನನ್ನ ಆತ್ಮ ಸಾಕ್ಷಿಯಾಗಿ ನಿನಗೆ ಪ್ರತಿಜ್ಞೆ ಮಾಡುತ್ತೇನೆ ಮಗಳೇ, ಅದಕ್ಕಾಗಿ ನನ್ನ ಪ್ರಾಣವನ್ನು ತ್ಯಾಗ ಮಾಡಲೂ ಸಿದ್ಧ. ದುಷ್ಟ ಜನರಿಂದ ಪ್ರತಿಯೊಬ್ಬ ಮಕ್ಕಳನ್ನು ರಕ್ಷಿಸಬೇಕಾಗಿದೆ. ನಮ್ಮ ಮಕ್ಕಳನ್ನು ಮತ್ತಷ್ಟು ಸಮೀಪದಲ್ಲಿ ಇಟ್ಟುಕೊಂಡು ಅವರನ್ನು ರಕ್ಷಿಸೋಣ' ಎಂದು ಹೇಳಿದ್ದಾರೆ.       

short by Pawan / read more at Vijayakarnataka

Comments