Skip to main content


ಅಭಿಮಾನಿಗೆ ದರ್ಶನ್ ನೀಡಿದ ಆಟೋಗ್ರಾಫ್ ಏನು ಎಂದ್ರೆ ನೀವು ಥ್ರಿಲ್ ಆಗ್ತಿರಾ?

ಜೀಪ್ ಮೇಲೆ ಆಟೋಗ್ರಾಫ್ ಕೇಳಿದ ಅಭಿಮಾನಿಗೆ ದರ್ಶನ್ ವಿಶೇಷವಾದ ಸಂದೇಶವನ್ನ ನೀಡುವ ಮೂಲಕ ವಿಶೇಷವಾದ ಅಭಿಮಾನಿ ಪಡೆದುಕೊಂಡಿದ್ದಾರೆ. ದರ್ಶನ್ ಅಭಿಮಾನಿಯೊಬ್ಬ ಕಪ್ಪ ಬಣ್ಣದ ಜೀಪ್ ಇಟ್ಟುಕೊಂಡಿದ್ದು, ಅದರ ಮೇಲೆ ಬಾದಲ್ ಎಂದು ಬರೆಸಿದ್ದಾರೆ. ಬಾದಲ್ ಎಂಬುದು ದರ್ಶನ್ ಕುದುರೆಯ ಹೆಸರು. ಅಷ್ಟೇ ಅಲ್ಲ ಬಾದಲ್ ಕುದುರೆಯ ಫೋಟೋ ಕೂಡ ಜೀಪ್ ಮೇಲೆ ಪೊಸ್ಟರ್ ಹಾಕಿಸಿಕೊಂಡಿದ್ದಾರೆ ಆ ಅಭಿಮಾನಿ. ಈ ವ್ಯಕ್ತಿಯ ಜೀಪ್ ಮೇಲೆ ದರ್ಶನ್ ಅವರ ಆಟೋಗ್ರಾಫ್ ಕೇಳಿದ್ದಾರೆ. ಅದಕ್ಕೆ ಅಭಿಮಾನದಿಂದ ಆಟೋಗ್ರಾಫ್ ನೀಡಿರುವ ದರ್ಶನ್ ಜೊತೆಗೆ 'ಡ್ರೈವ್ ಸೇಫ್' ಜಾಗೃತಿ ಮೂಡಿಸಿದ್ದಾರೆ.

short by Pawan / read more at 60secondsnow

Comments