Skip to main content


ತುಳು ಚಿತ್ರ ಉಮಿಲ್‌ಗೆ ಕೆನಡಾದಲ್ಲಿ ಗ್ರಾಫಿಕ್ಸ್

ಭವಾನಿ ಫಿಲ್ಮ್‌ ಮೇಕರ್ಸ್‌ ಬ್ಯಾನರ್‌ನಲ್ಲಿ ರೆಡಿಯಾಗುತ್ತಿರುವ ತುಳು ಚಿತ್ರ ರಂಗದ ಮೊದಲ ಗ್ರಾಫಿಕ್ಸ್‌ ಸಿನಿಮಾ ಉಮಿಲ್‌ನ ಗ್ರಾಫಿಕ್ಸ್‌ ಕೆನಡದಲ್ಲಿ ಪೂರ್ಣಗೊಂಡಿದೆ. ಈ ಉಮಿಲ್‌ ಅಲ್ಲಿಂದ ಹಾರಿ ಮಂಗಳೂರಿಗೆ ಬಂದಿದೆ. ಇನ್ನು ಉಮಿಲ್‌ ಗ್ರಾಫಿಕ್ಸ್‌ ನ ಅಂತಿಮ ಹಂತದ ಕಾಂಪೊಸಿಟಿಂಗ್‌ ಕೆಲಸ ನಡಿಯುತ್ತಿದ್ದು , ಆದಷ್ಟು ಬೇಗ ತೆರೆಗೆ ಬರಲು ಸಿದ್ದವಾಗುತ್ತಿದೆ. ಇದು ತುಳು ಚಿತ್ರರಂಗದ ಇತಿಹಾಸದಲ್ಲೇ ಹೊಸ ಪ್ರಯತ್ನ . ಈ ಸಿನಿಮಾ ಪರಭಾಷೆಯ ಸಿನಿಮಾಗಳಿಗೂ ಪೈಪೋಟಿ ನೀಡುವ ರೀತಿಯಲ್ಲಿ ಮೂಡಿ ಬಂದಿರುವುದರಿಂದ ಸಿನಿಮಾದ ರಿಲೀಸ್‌ ಗೆ ಅವಸರ ಮಾಡದೆ ಸಮಯ ನೋಡಿ ಮಾಡುತ್ತೇವೆ ಎಂದು ನಿರ್ಮಾಪಕರಾದ ಕರುಣಾಕರ ಶೆಟ್ಟಿ ಹೇಳುತ್ತಾರೆ. 

short by Pawan / read more at Vijayakarnataka

Comments