Skip to main content


ಗುಟ್ಟಾಗಿ ಮದುವೆಯಾಗಿದ್ದಾಳಾ ಪ್ರಿಯಾಂಕಾ ಛೋಪ್ರಾ?

ಈಗ ಮದುವೆ ಸೀಸನ್. ಇದಕ್ಕೆ ಬಾಲಿವುಡ್ ಕೂಡ ಹೊರತಾಗಿಲ್ಲ. ಸದ್ಯ ಬಾಲಿವುಡ್ ನಲ್ಲಿ ಹಾಗೂ ಹಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಿದ್ದಾರಾ? ಎಂಬ ಕುತೂಹಲ ಮನೆ ಮಾಡಿದೆ. ಏಕೆ ಈ ಪ್ರಶ್ನೆ ಎಂದರೆ ಇತ್ತೀಚಿಗಿನ ಪೋಟೋವೊಂದರಲ್ಲಿ ಆಕೆ ತನ್ನ ಮಣಿಕಟ್ಟಿನ ಮೇಲೆ ಮಂಗಲಸೂತ್ರ ಕಟ್ಟಿಕೊಂಡಿದ್ದಾರೆ. ಹಾಗಿದ್ರೆ ಅವರು ಗುಟ್ಟಾಗಿ ಮದುವೆಯಾಗಿದ್ದಾರಾ ಅನ್ನೋ ಗುಸುಗುಸು ಶುರುವಾಗಿದೆ. ಈ ಫೋಟೋವನ್ನು ಪಿಂಕಿನೇ ಇನ್ಸ್ಟಾಗ್ರಾಂ ನಲ್ಲಿ ಹಾಕಿದ್ದಾರೆ. ಈ ಗೊಂದಲವನ್ನು ಪ್ರಿಯಾಂಕಾನೇ ಬಗೆಹರಿಸಬೇಕಷ್ಟೇ.      

short by Pawan / more at Kannadadunia

Comments