Skip to main content


ಕಾಮನ್ ವೆಲ್ತ್ ಗೇಮ್ಸ್ , ಭಾರತಕ್ಕೆ ಮತ್ತೊಂದು ಬೆಳ್ಳಿ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21 ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂದು ಕೂಡ ಭಾರತದ ಪದಕದ ಬೇಟೆ ಮುಂದುವರೆದಿದೆ.ಇಂದು ನಡೆದ ಪುರುಷರ 105 ಕೆಜಿ ವಿಭಾಗದ ವೇಯ್ಟ್ ಲಿಫ್ಟಿಂಗ್ ನಲ್ಲಿ ಭಾರತದ ಪ್ರದೀಪ್ ಸಿಂಗ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತಕ್ಕೆ 3 ನೇ ಬೆಳ್ಳಿ ಪದಕ ಬಂದಾಂತಾಗಿದೆ.ಅಲ್ಲದೇ ಈವೇರೆಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಒಟ್ಟು ಭಾರತೀಯರ ಮುಡಿಗೆ 13 ಪದಕಗಳು ಒಲಿದು ಬಂದಿವೆ.

short by: Nithin/read more at  Kannadanewsnow

Comments