Skip to main content


'2.0' ಚಿತ್ರದಲ್ಲಿ ಮಾಜಿ ವಿಶ್ವ ಸುಂದರಿ : ತೆರೆಮೇಲೆ ಐಶ್ವರ್ಯ-ಅಕ್ಷಯ್ ಜೋಡಿ

2.0 ಚಿತ್ರದಲ್ಲಿ ಸೂಪರ್ ಸ್ಟಾರ್ ರಜಿನಿ ಜೊತೆಗೆ ಮಾಜಿ ವಿಶ್ವ ಸುಂದರಿ ಐಸಶ್ವರ್ಯ ರೈ ಹಾಗು ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಕ್ರೌ ಮ್ಯಾನ್ ಆಗಿ ಶಂಕರ್ ಅವರು ತೋರಿಸಲಿದ್ದಾರಂತೆ. ಜೊತೆಗೆ ಸುಮಾರು ಎಂಟು ವರ್ಷಗಳ ನಂತರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗು ನಟಿ ಐಶ್ವರ್ಯ ರೈ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 2.0 ಸಿನಿಮಾ ಈ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗಲಿದೆ.ಮತ್ತು ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ಆಮಿ ಜಾಕ್ಸನ್ ನಟಿಸಿದ್ದಾರೆ. A.R. ರಹಮಾನ್ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.      
  
short by Pawan / read more at Kannada News Now