Skip to main content


ಡಾ. ರಾಜ್ ಜನ್ಮದಿನದಂದೇ ಪುನೀತ್ ಹೊಸ ಚಿತ್ರಕ್ಕೆ ಮಹೂರ್ತ

ರಾಜಕುಮಾರ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಈಗಮತ್ತೆ ಪುನೀತ್ ಜೊತೆಗೆ ಸಿನಿಮಾ ಮಾಡುತ್ತಿದ್ದು, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಏಪ್ರಿಲ್ 24 ಕ್ಕೆ ಡಾ.ರಾಜ್ ಜನ್ಮದಿನೋತ್ಸವ. ರಾಜ್​ ಅವರ ಜನ್ಮದಿನೋತ್ಸವಕ್ಕೆ ಪುನೀತ್ ನಟನೆಯ ಹೊಸ ಸಿನಿಮಾ ಹಾಗೂ ಶಿವಣ್ಣನ ರುಸ್ತುಂ ಸಿನಿಮಾದ ಮುಹೂರ್ತ ನೆರವೇರಲಿದೆ. ಇನ್ನೂ ಪುನೀತ್-ಸಂತೋಷ್ ಆನಂದ್‍ರಾಮ್ ಅವರ ಹೊಸ ಸಿನಿಮಾದ ಮಹೂರ್ತ ರಾಜ್ ಜನ್ಮ ದಿನದಂದೇ ನೆರವೇರಲಿದ್ದು, ಚಿತ್ರದ ಬಗ್ಗೆ ಕ್ಯುರಿಯಾಸಿಟಿ ಸಹಜವಾಗಿದೆ.  

short by Pawan / read more at Kannada News Now

Comments