Skip to main content


ಐಪಿಎಲ್ ನಲ್ಲಿ ನನಗೆ ಅವಕಾಶ ಸಿಕ್ಕರೂ ಆಡಲಾರೆ: ಶಾಹೀದ್ ಅಫ್ರೀದಿ

ಐಪಿಎಲ್ ನಲ್ಲಿ ಆಡುವಂತೆ ಆಹ್ವಾನ ದೊರೆತರೂ ನಾನು ಆಡಲಾರೆ. ಪಾಕಿಸ್ತಾನ ಸೂಪರ್ ಲೀಗ್ ಐಪಿಎಲ್ ಗಿಂತಲೂ ದೊಡ್ಡ ಟೂರ್ನಮೆಂಟ್ ಆಗಿ ಪರಿವರ್ತನೆಯಾಗಲಿದೆ ಎಂದು ಪಾಕಿಸ್ತಾನ ತಂಡದ ಮಾಜಿ ಆಟಗಾರ ಶಾಹೀದ್ ಅಫ್ರೀದಿ ಹೇಳಿದ್ದಾರೆ.  ‘ಐಪಿಎಲ್ ನಲ್ಲಿ ಆಡುವ ಎಂಟು ತಂಡಗಳಲ್ಲಿ ಯಾವುದಾದರೊಂದು ತಂಡ ನನ್ನನ್ನು ಆಡುವಂತೆ ಆಹ್ವಾನಿಸಿದರೆ ನಾನು ಆಡಲಾರೆ. ನನಗೆ ಅದರಲ್ಲಿ ಆಡುವ ಅವಶ್ಯಕತೆಯೂ ಇಲ್ಲ. ಸದಾ ಒಂದಲ್ಲ ಒಂದು ಅನಗತ್ಯ ಹೇಳಿಕೆಗಳಿಂದ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಗೆ ಒಳಗಾಗುತ್ತಿರುವ ಅಫ್ರೀದಿ ಇದೀಗ ಮತ್ತೊಮ್ಮೆ ವಿವಾದದ ಹೇಳಿಕೆಯನ್ನು ನೀಡಿದ್ದಾರೆ.

short by Pawan / read more at Rajanikanth jokes

Comments