Skip to main content


ಹೋದಲ್ಲೆಲ್ಲಾ ನಿದ್ರೆ ಮಾಡೋದೆ ಸಿಎಂ ಸಿದ್ದರಾಮಯ್ಯ ಸಾಧನೆ: ಅಮಿತ್ ಶಾ ವ್ಯಂಗ್ಯ

 ಮೇ 15 ರಂದು ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ ಬರುವುದು ಖಚಿತ. ಆಗ ಕಾಂಗ್ರೆಸ್ ನವರು ಹುಡುಕಿದರೂ ಸಿಗಲ್ಲ. ಹೋದ ಕಡೆಯಲ್ಲೆಲ್ಲಾ ನಿದ್ರೆ ಮಾಡೋದೆ ಸಿಎಂ ಸಿದ್ದರಾಮಯ್ಯ ಅವರ ಸಾಧನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದರು. ರಾಜ್ಯದಲ್ಲಿ ಅಭಿವೃದ್ದಿ ಪರ ಸರ್ಕಾರ ಬೇಕೋ, ಅಥವಾ ಕಮಿಷನ್ ತಿನ್ನುವ ಸರ್ಕಾರ ಬೇಕೋ ಎಂದು ಜನತೆಯೇ ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.         

short by NP / more at Kannada News Now

Comments