Skip to main content


ಸಿನಿಮಾರಂಗದ ಹುಡುಗರ ಕನಸು ನನಸು ಮಾಡಿದ "ಕಿಚ್ಚ" | ಟ್ವಿಟ್ಟರ್ ನಲ್ಲಿ ಬರೀ ಕಿಚ್ಚನ ಬಗ್ಗೆಯೇ ಮಾತು

ಟ್ವಿಟ್ಟರ್ ನಲ್ಲಿ ಬರೀ ಕಿಚ್ಚನ ಬಗ್ಗೆಯೇ ಮಾತು. ಇದಕ್ಕೆ ಕಾರಣ ಸಿನಿಮಾರಂಗದವರು ಒಟ್ಟಿಗೆ ಸೇರಬೇಕು. ಎಲ್ಲರೂ ಒಟ್ಟಾಗಿ ಇರಬೇಕು ಎನ್ನುವ ನಿಟ್ಟಿನಲ್ಲಿ ಕಿಚ್ಚ ಸುದೀಪ್ ಆಯೋಜನೆ ಮಾಡಿದ್ದ ಕ್ರಿಕೆಟ್ ಮ್ಯಾಚ್ ಯಶಸ್ವಿಯಾಗಿದೆ. ಈ ಮೂಲಕ ಕಿಚ್ಚ ಸಿನಿಮಾರಂಗದ ಹುಡುಗರ ಕನಸು ನನಸು ಮಾಡಿದ್ದಾರೆ. ಈ ಬಗ್ಗೆ ನಿರ್ದೇಶಕ ಸುನಿ "ಹುಡುಗರಿಗೆ ಸಾಮಾನ್ಯವಾಗಿ ಒಂದು ಕನಸಿರುತ್ತದೆ. ಒಂದೋ ಫಿಲ್ಮ್ ಸ್ಟಾರ್ ಆಗಬೇಕು ಅಥವಾ ಕ್ರಿಕೆಟ್ ಪ್ಲೇಯರ್ ಆಗಬೇಕು ಅಂತ. ಫಿಲ್ಮ್ ವಿಭಾಗದಲ್ಲಿ ಇದ್ದೀನಿ. ಕ್ರಿಕೆಟ್ ಕೈಗೂಡಿರಲಿಲ್ಲ. ಆದರೆ ಕ್ಯಾಪ್ಟನ್ ಸುದೀಪ್ ರ ಕನಸಿನ ಕೂಸು KCC. ಅದರಿಂದ ನಮ್ಮ ಕನಸು ನೆರವೇರಿತು"ಎಂದು ಟ್ವೀಟ್ ಮಾಡಿದ್ದಾರೆ.    

short by Pawan / read more at 60secondsnow


Comments