Skip to main content


ದರೋಡೆಕೋರನ ಪಟ್ಟ ಪಡೆದುಕೊಂಡ ನಿರ್ದೇಶಕ ಯೋಗರಾಜ್ ಭಟ್

ನಟ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಸಿನಿಮಾದಲ್ಲಿ ಅಭಿನಯಿಸಲು ಸಿದ್ದರಾಗಿದ್ದಾರೆ. ವಿಭಿನ್ನ ಹಾಗೂ ವಿಶೇಷ ಎನ್ನಿಸುವ ಚಿತ್ರದಲ್ಲಿ ಆಕ್ಟ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ಭಟ್ಟರು ದರೋಡೆಕೋರನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಯೋಗರಾಜ್ ಭಟ್ ಜಯತೀರ್ಥ ನಿರ್ದೇಶನದ 'ಬೆಲ್ ಬಾಟಂ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 80 ರ ದಶಕದಲ್ಲಿ ನಡೆಯುವ ಕಥೆಯಲ್ಲಿ ಭಟ್ಟರು ಕೂಡ ಒಂದು ಪಾತ್ರವಾಗಲಿದ್ದಾರೆ ಸದ್ಯ ಸಿನಿಮಾದ ಚಿತ್ರೀಕರಣ ಶೇಕಡಾ 80% ರಷ್ಟು ಮುಕ್ತಾಯವಾಗಿದೆ.

short by: Nithin / read more at 60secondsnow

Comments