Skip to main content


ಜಗದೀಶ್ ಶೆಟ್ಟರ್ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತಾ?

ಶೆಟ್ಟರ್ ಅವರ ಚರಾಸ್ತಿಯ ಮೌಲ್ಯ 2,14,601 ರೂ. ಆಗಿದ್ದು, ಪತ್ನಿ ಹೆಸರಿನಲ್ಲಿ ಚರಾಸ್ತಿ ಮೌಲ್ಯ 53 ಲಕ್ಷ ರೂ. ಶೆಟ್ಟರ್ ಕೈಯಲ್ಲಿರುವ ನಗದು 3 ಲಕ್ಷ 51 ಸಾವಿರ ರೂ. ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ನಲ್ಲಿರುವ ಠೇವಣಿ 8, 15,876 ರೂ. ಹುಬ್ಬಳ್ಳಿ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ 1,31,751 ರೂ. ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ 2,50,000 ರೂ. ಒಟ್ಟು 12,21,918 ಫಿಕ್ಸೆಡ್ ಡೆಪಾಸಿಟ್ ಹೊಂದಿದ್ದಾರೆ. ಮಾಜಿ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಸದ ಪಿ.ಸಿ. ಮೋಹನ್ ಹತ್ತಿರ 42 ಲಕ್ಷ ರೂ. ಸೇರಿದಂತೆ ಒಟ್ಟು ಒಂದೂವರೆ ಕೋಟಿ ಸಾಲ ಮಾಡಿದ್ದಾರೆ.   

short by Pawan / more at Kannada News Now

Comments