Skip to main content


ಚಿರು- ಮೇಘನಾ ಮದುವೆಗೆ ಸ್ಪೆಷಲ್ ಗಿಫ್ಟ್!!

ಮೇಘನಾ ಹಾಗೂ ಚಿರು ಮದುವೆ ಸುದ್ದಿ ಇತ್ತೀಚೆಗೆ ಬಾರಿ ಸದ್ದನ್ನ ಮಾಡ್ತಿದೆ. ಒಂದು ವಾರಗಳ ಕಾಲ ನಡೆಯುವ ಈ ಮದುವೆ ಬಗ್ಗೆ ಸಾಕಷ್ಟು ಮಂದಿ ಕುತೂಹಲದಿಂದ ಕಾಯ್ತಾ ಇದ್ದಾರೆ. ಯಾಕಂದ್ರೆ ಎರಡು ಬಗೆಯ ರೀತಿಯಲ್ಲಿ ಮದುವೆಯಾಗ್ತಾರೆ ಅನ್ನೋದು ಬಾರಿ ಚರ್ಚೆಗೆ ಗ್ರಾಸವಾಗಿದೆ.ಇದೀಗ ಮದುವೆಗೆ ಮೇಘನಾಗೆ ಸ್ಪೆಷಲ್ ಗಿಫ್ಟ್ ಒಂದು ಬರುತ್ತಾ ಇದೆ.ಮೇಘನಾ-ಚಿರು ಮದುವೆಗೆ ಸ್ಪೆಷಲ್ ಗಿಫ್ಟ್ ಏನಪ್ಪಾ ಅಂದ್ರೆ ಮೇಘನಾ ರಾಜ್ ಮದುವೆಗೆ ಸಿನಿಮಾತಂಡದಿಂದ ವಿಶೇಷ ಉಡುಗೊರೆಯನ್ನು ನೀಡಲು ಚಿತ್ರದ ನಿರ್ದೇಶಕರು ತಯಾರು ಮಾಡಿದ್ದಾರೆ.ಹೌದು ನಟಿ ಮೇಘನಾ ರಾಜ್ ಅಭಿನಯದ ಇರುವುದೆಲ್ಲವ ಬಿಟ್ಟು ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಒಟ್ನಲ್ಲಿ ಯಾವುದೇ ಗಿಫ್ಟ್ ಆದ್ರು ಅಷ್ಟೆ ತಮ್ಮ ಮದುವೆ ದಿನ ಸಿಗುತ್ತೆ ಅಂದ್ರೆ ಅದರ ವಿಶೇಷತೆನೆ ಬೇರೆ. ಅದರಲ್ಲೂ ತಾವು ನಟಿಸಿದ ಸಿನಿಮಾ ಅಂದ್ರೆ ಪ್ರೀತಿ ಜಾಸ್ತಿ ಇರುತ್ತೆ. ಇದಿಘ ಈ ಗಿಫ್ಟ್ಗೆ ಮೇಘನಾ ಫುಲ್ ಖುಷ್ ಆಗೋದ್ರಲ್ಲಿ ಎರಡು ಮಾತಿಲ್ಲ.

short by: Nithin / read more at Balkani News


Comments