Skip to main content


ಜಿಯೋ DTH ಲಾಂಚ್‌ಗೆ ಡೇಟ್‌ ಫಿಕ್ಸ್

ಜಿಯೋ ಸದ್ಯ DTH ಲೋಕದಲ್ಲಿ ಭಾರೀ ಬದಲಾವಣೆಯನ್ನು ಮಾಡಲು ಮುಂದಾಗಿದೆ. ಸೆಟ್ ಟಾಪ್ ಬಾಕ್ಸ್‌ನಲ್ಲಿಯೂ ಜಿಯೋ ಸಿಮ್ ಹಾಕಿಕೊಳ್ಳುವ ಅವಕಾಶವವನ್ನು ಮಾಡಿಕೊಡುತ್ತಿದೆ ಎನ್ನಲಾಗಿದೆ. ಜಿಯೋ DTH ಸೇವೆಯಲ್ಲಿ ಸುಮಾರು 400ಕ್ಕೂ ಅಧಿಕ ಚಾನಲ್‌ಗಳು ಲಭ್ಯವಿರಲಿದೆ ಎನ್ನಲಾಗಿದೆ.

ಇದರಲ್ಲಿ SD ಮತ್ತು HD ಚಾನಲ್‌ಗಳನ್ನು ನೋಡಬಹುದಾಗಿದೆ. ಜಿಯೋ DTH ಸೇವೆಯಲ್ಲಿ ನೀಡುವ STB( ಸೆಟ್ ಟಾಪ್ ಬಾಕ್ಸ್) ಸೇವೆಯೂ ಇದೇ ಜುಲೈ 15ಕ್ಕೆ ಲಾಂಚ್ ಆಗಲಿದ್ದು, ಬಳಕೆದಾರರಿಗೆ ವೆಲ್‌ಕಮ್ ಆಫರ್ ಹೆಸರಿಯಲ್ಲಿ ಮೂರು ತಿಂಗಳು ಉಚಿತ ಸೇವೆಯೂ ದೊರೆಯಲಿದ ಎಂದು ಮೂಲಗಳು ತಿಳಿಸಿವೆ.

short by: Sp / more at DailyHunt

Comments