Skip to main content


Hyderabad vs Rajasthan: ಟಾಸ್‌ ಗೆದ್ದ ಹೈದರಾಬಾದ್‌ ಬೌಲಿಂಗ್‌ ಆಯ್ಕೆ

ಮಾಜಿ ಚಾಂಪಿಯನ್‌ಗಳಾದ ಸನ್‌ರೈಸರ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು, ಐಪಿಎಲ್‌ 11ನೇ ಆವೃತ್ತಿಯ 4ನೇ ಲೀಗ್‌ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಟಾಸ್‌ ಗೆದ್ದ ಸನ್‌ ರೈಸರ್ಸ್‌ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.  ಹೈದರಾಬಾದ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.           

short by Pawan / read more at Vijayakarnataka

Comments