Skip to main content


IPL ಸಮರ: ನೂತನ ಬಳಕೆದಾರರಿಗೆ ಏರ್‌ಟೆಲ್‌ನಿಂದ 1000GB ಡೇಟಾ ಉಚಿತ....!

ಏರ್‌ಟೆಲ್ ತನ್ನ ನೂತನ ಬಳಕೆದಾರರಿಗೆ IPL ನೋಡುವ ಸಲುವಾಗಿಯೇ 1000GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ.
ಏರ್‌ಟೆಲ್ ಹೊಸ ಬಳಕೆದಾರರಿಗೆ IPL ಅಂಗವಾಗಿ ಹೊಸ ಆಫರ್ ಗಳನ್ನು ಲಾಂಚ್ ಮಾಡುತ್ತಿದೆ. ಈ ಬಾರಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಹೊಸದಾಗಿ ಬಳಕೆ ಮಾಡಿಕೊಳ್ಳುವವರಿಗೆ ಭರ್ಜರಿ ಆಫರ್ ವೊಂದನ್ನು ನೀಡಿದೆ. ಬ್ರಾಡ್ ಬ್ಯಾಂಡ್ ಬಳಕೆದಾರರನ್ನು ಸೆಳೆಯುವ ಸಲುವಾಗಿ 1000GB ಡೇಟಾವನ್ನು ಉಚಿತವಾಗಿ ನೀಡಲು ಮುಂದಾಗಿದೆ. ಈ ಆಫರ್ ಅಕ್ಟೋಬರ್ 31ರ ವರೆಗೆ ಲಭ್ಯವಿದೆ.

short by: Sp / read more at Gizbot

Comments