Skip to main content


IPL ಕಿಚ್ಚಿಗೆ ಬೆಂಕಿ ಹಚ್ಚಿದ BSNL ಆಫರ್: ಜಿಯೋ-ಏರ್‌ಟೆಲ್‌ ಕೊಟ್ಟಿದ್ದು ಇದರ ಮುಂದೆ ಏನಿಲ್ಲ..!

ಏರ್‌ಟೆಲ್ ಮತ್ತು ಜಿಯೋ ಗಳು ತನ್ನ ಬಳಕೆದಾರರಿಗೆ ಇಷ್ಟು ದೊಡ್ಡ ಮಟ್ಟದ ಆಫರ್ ಗಳನ್ನು ನೀಡಿದ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ BSNL ಸಹ ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ವೊಂದನ್ನು ಲಾಂಚ್ ಮಾಡಿದೆ. BSNL ತನ್ನ ಬಳಕೆದಾರರಿಗೆ IPL ನೋಡುವ ಸಲುವಾಗಿವೇ ರೂ.251 ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ 153GB ಡೇಟಾವನ್ನು ನೀಡಲು ಮುಂದಾಗಿದೆ. ಇದು ಜಿಯೋ ಆಫರ್ ಅನ್ನು ಮೀರಿಸುವಂತೆ ಇದೆ ಎನ್ನಲಾಗಿದೆ. ಈ ಆಫರ್ ನಲ್ಲಿ BSNL ಬಳಕೆದಾರರು ಪ್ರತಿ ನಿತ್ಯ 3GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಜಿಯೋ ಸಹ ಈ ಮಾದರಿಯ ಆಫರ್ ಅನ್ನು ನೀಡಲು ಸಾಧ್ಯವಾಗಿಲ್ಲ.

short by: Sp / read more at Gizbot