Skip to main content


IPL ಉದ್ಘಾಟನೆಯಿಂದ ರಣ್ವೀರ್ ಸಿಂಗ್ ಔಟ್.! ಅವರ ಬದಲು.?

ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನೆ ಕಾರ್ಯಕ್ರಮದಿಂದ ಬಾಲಿವುಡ್ ನಟ ರಣ್ವೀರ್ ಸಿಂಗ್ ಹೊರಗುಳಿಯಲಿದ್ದಾರೆ. ಐಪಿಎಲ್ ಮೊದಲ ದಿನ ಫರ್ಫಾಮೆನ್ಸ್ ನೀಡಲು ಅತಿ ಹೆಚ್ಚು ಸಂಭಾವನೆ ಪಡೆದಿದ್ದ ರಣ್ವೀರ್ ಸಿಂಗ್ ಗಾಯಗೊಂಡಿರುವ ಹಿನ್ನೆಲೆ ಈಗ ಐಪಿಎಲ್ ಉದ್ಘಾಟನೆ ದಿನದಲ್ಲಿ ಭಾಗಿಯಾಗುತ್ತಿಲ್ಲ. ಶೂಟಿಂಗ್ ವೇಳೆ ಗಾಯಗೊಂಡಿದ್ದ ರಣ್ವೀರ್ ಸಿಂಗ್ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಈಗ ರಣ್ವೀರ್ ಸಿಂಗ್ ಬದಲು ಮತ್ತೊಬ್ಬ ನಟನನ್ನ ಕರೆತರಲು ಬಿಸಿಸಿಐ ತೀರ್ಮಾನಿಸಿದ್ದು, ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರ ಹೆಸರು ಕೇಳಿ ಬರುತ್ತಿದೆ.

short by Pawan / read more at Filmibeat

Comments