Skip to main content


ವಯಸ್ಸು ಇಪ್ಪತ್ತೆಂಟಾದ್ರು ಈತ 13 ರ ಪೋರ….! ಈ ಬಾಲಕ ಹುಡುಗಿಯನ್ನು ಬುಕ್ ಮಾಡಿದ ಮುಂದೇನಾಯ್ತು…?

ಈತನನ್ನು ನೋಡಿದ್ರೆ ಸೋ ಕ್ಯೂಟ್ ಎಂದು ಮುದ್ದಾಡುತ್ತಾರೆ.‌ಆದರೆ ವಯಸ್ಸು ತಿಳಿದ ಮೇಲೆ ಬೆಚ್ಚಿ ಬೀಳ್ತಾರೆ…! ವಯೋಸಹಜ ಆಸೆಗಳನ್ನು ಈಡೇರಿಸಿಕೊಳ್ಳುವ ತವಕ. ಆದರೆ, ಡೇಟಿಂಗ್ ಗೆ ಯಾವ ಹುಡುಗಿಯರೂ ಸಿಗಲ್ಲ ಅಂತ ಸಿಕ್ಕಾಪಟ್ಟೆ ನೊಂದಿದ್ದಾನೆ.‌ ಆಗಿದ್ದಾಗಲಿ ಅಂತ ಒಂದ್ ದಿನ ಸ್ನೇಹಿತನ‌ ಸಹಾಯದಿಂದ ಲಾಡ್ಜ್ ಮಾಡಿ ಹುಡುಗಿಯೊಬ್ಬಳನ್ನು ಬುಕ್ ಮಾಡುತ್ತಾನೆ. ಇವನಿದ್ದ ರೂಂಗೆ ಬಂದ‌ ಹುಡುಗಿಗೆ ಇವನನ್ನು ನೋಡಿ‌ ಆಶ್ಚರ್ಯ ಪಡುತ್ತಾಳೆ…ಇವನೊಡನೆ ಕಳೆಯಲು ಸಾಧ್ಯವಿಲ್ಲ ಅಂತಾಳೆ. ನನಗೆ 28 ವರ್ಷ ಅಂತ ಪೀಟರ್ ಹೇಳಿದರು‌ ಆಕೆ‌ ನಂಬಲ್ಲ. ಪೀಟರ್ 13 ವರ್ಷದವನಿರುವಾಗನಿಂದ ‘ಹೈಲ್ಯಾಂಡರ್ ಸಿಂಡ್ರೋಮ್’ ಅನ್ನೋ ಖಾಯಿಲೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ದೇಹ ಆ ವಯಸ್ಸಲ್ಲಿದ್ದಂತೆಯೇ ಇದೆ.      

short by Pawan / more at The New Indian Times

Comments