Skip to main content


ಚೀಟಿ ಹಿಡಿದುಕೊಂಡು 15 ನಿಮಿಷ ಮಾತನಾಡಿ: ಮೋದಿಗೆ ಸಿದ್ಧು ಸವಾಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗೊಂದು ಪ್ರತಿಸವಾಲನ್ನು ಒಡ್ಡಿದ್ದಾರೆ. "ಚೀಟಿ ನೋಡಿಕೊಂಡು ನೀವು ಕರ್ನಾಟಕದಲ್ಲಿ ಬಿ ಎಸ್‌ ಯಡಿಯೂರಪ್ಪ ಅವರ ಬಿಜೆಪಿ ಸರಕಾರದ ಸಾಧನೆಯ ಬಗ್ಗೆ ಹದಿನೈದು ನಿಮಿಷಗಳ ಕಾಲ ಮಾತನಾಡುವಿರಾ?' ಎಂದು ಸಿದ್ಧರಾಮಯ್ಯ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.         

short by NP / more at Udayavani

Comments