Skip to main content


ವೈದ್ಯರ ಸೃಷ್ಟಿಯಲ್ಲಿ ಕರ್ನಾಟಕವೇ ನಂ.1

ರಾಷ್ಟ್ರದಲ್ಲಿ ವೈದ್ಯರನ್ನು ಹುಟ್ಟುಹಾಕುತ್ತಿರುವ ನಂ.1 ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಖಾಸಗಿ ಮತ್ತು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 8,845 ಸೀಟುಗಳಿವೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಕೇವಲ 7 ರಾಜ್ಯಗಳಿಂದ ರಾಷ್ಟ್ರದ 2/3ರಷ್ಟು ವೈದ್ಯರು ಸೃಷ್ಟಿಗೊಳ್ಳುತ್ತಿದ್ದಾರೆ. ಸಂಪುಟ ಸಭೆಯಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇರುವ ರಾಜ್ಯಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣದ ನಿರ್ಧಾರ ತೆಗೆದುಕೊಳ್ಳಲಾಗಿದೆ.     

short by Pawan / more at Vijayakarnataka

Comments