Skip to main content


ವಿಶ್ವದ ಮೊದಲ ಮಹಿಳಾ ವಿಶೇಷ ರೈಲು: 26 ವರ್ಷ ಸೇವೆ ಪೂರ್ಣ

ವಿಶ್ವದ ಮೊದಲ ಮಹಿಳಾ ವಿಶೇಷ ಟ್ರೈನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪಶ್ಚಿಮ ರೈಲ್ವೆಯಲ್ಲಿನ ಚರ್ಚ್‌ಗೇಟ್‌ ಮತ್ತು ಬೊರಿವಲಿ ಸ್ಟೇಶನ್‌ಗಳ ನಡುವೆ ಓಡಾಡುತ್ತಿದ್ದ ರೈಲು ಇಂದು 26 ವರ್ಷಗಳ ಸೇವೆಯನ್ನು ಪೂರೈಸುತ್ತಿದೆ ಎಂದು ಅಧಿಕಾಗಳು ತಿಳಿಸಿದ್ದಾರೆ. ವಿಶ್ವದ ಈ ಮೊದಲ ಮಹಿಳಾ ಸ್ಪೆಶಲ್‌ ರೈಲನ್ನು 1992ರ ಮೇ 5ರಂದು ಪರಿಚಯಿಸಲಾಗಿತ್ತು. ಚರ್ಚ್‌ಗೇಟ್‌ ಮತ್ತು ಬೊರಿವಲಿ ಸ್ಟೇಶನ್‌ಗಳ ನಡುವೆ ಮಹಿಳಾ ಪ್ರಯಾಣಿಕರನ್ನು ಮಾತ್ರವೇ ಒಯ್ಯುವ ಈ ರೈಲು ಹೊರವಲಯದ ಸೇವೆಗಾಗಿ ಮಹಿಳೆಯರಲ್ಲಿ ಜನಪ್ರಿಯವಾಗಿತ್ತು.     

short by Pawan / more at Udayavani

Comments