Skip to main content


ಮೇ 3ರಿಂದ ಯೆನೆಪೋಯ "ಯೆನ್‌ಸ್ಲ್ಪಾಶ್ - 2018"

ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ "ಯೆನ್‌ಸ್ಲ್ಪಾಶ್ - 2018" ಕಾರ್ಯಕ್ರಮದ ಅಂಗವಾಗಿ ಮೇ.3 ರಿಂದ 5ರವರೆಗೆ  ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ. ಮೇ 3 ರಂದು ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಪ್ರಖ್ಯಾತ ನಟಿ ಹಾಗೂ ವೈದ್ಯೆಯಾಗಿರುವ ಡಾ. ದಿಶಾ ದಿನಕರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ.ಆರ್.ಜಿ.ಡಿಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ.             

short by NP / more at Vartha Bharati

Comments