Skip to main content


4ನೇ ಅವಧಿಗೆ ಅಧ್ಯಕ್ಷರಾಗಿ ಪುಟಿನ್ ಪ್ರಮಾಣವಚನ

ವ್ಲಾದಿಮಿರ್ ಪುಟಿನ್ ಸೋಮವಾರ ರಶ್ಯದ ಅಧ್ಯಕ್ಷರಾಗಿ ಇನ್ನೊಂದು 6 ವರ್ಷಗಳ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಗ್ರಾಂಡ್ ಕ್ರೆಮ್ಲಿನ್ ಅರಮನೆಯ ಅಲಂಕೃತ ಆ್ಯಂಡ್ರೆಎವಸ್ಕಿ ಹಾಲ್‌ನಲ್ಲಿ ಚಿನ್ನಲೇಪಿತ ಸಂವಿಧಾನದ ಮೇಲೆ ಕೈಯಿಟ್ಟ ಪುಟಿನ್, ರಶ್ಯದ ಜನರ ಸೇವೆ ಮಾಡುವ, ಅವರ ಹಕ್ಕುಗಳು ಮತ್ತು ಸ್ವಾತಂತ್ರಗಳನ್ನು ರಕ್ಷಿಸುವ ಮತ್ತು ರಶ್ಯದ ಸಾರ್ವಭೌಮತೆಯನ್ನು ಕಾಯ್ದುಕೊಂಡು ಬರುವ ಪ್ರತಿಜ್ಞೆಯನ್ನು ಮಾಡಿದರು.           

short by NP / more at Vartha Bharati

Comments