Skip to main content


ಮೇ 7 ರಂದು ಎಸೆಸೆಲ್ಸಿ ಫಲಿತಾಂಶ

ರಾಜ್ಯಾದ್ಯಂತ 4.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮಾ. 23 ರಿಂದ ಎ.6 ರವರೆಗೂ ಪರೀಕ್ಷೆ ನಡೆದಿತ್ತು. ಇದೀಗ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶದ ಸಿದ್ಧತೆ ನಡೆಯುತ್ತಿದ್ದು, ಮೇ 7 ರಂದು ವೆಬ್‌ಸೈಟ್‌ನಲ್ಲಿ ಹಾಗೂ ಮೇ 8 ರಂದು ಶಾಲೆಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.       

short by Pawan / more at Varthabharathi

Comments