Skip to main content


80,000 ಚ. ಕಿ.ಮೀ. ಶೋಧಿಸಿದರೂ ಎಂಎಚ್370 ವಿಮಾನದ ಸುಳಿವಿಲ್ಲ

ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನಕ್ಕಾಗಿ ಹಿಂದೂ ಮಹಾಸಾಗರದಲ್ಲಿ ನಡೆಯುತ್ತಿರುವ ನೂತನ ಶೋಧದಲ್ಲೂ ಯಾವುದೇ ಫಲಿತಾಂಶ ಲಭಿಸಿಲ್ಲ. ಜನವರಿಯಿಂದ ಈವರೆಗೆ 80,000 ಚದರ ಕಿಲೋಮೀಟರ್ ಸಾಗರ ತಳವನ್ನು ಶೋಧಿಸಲಾಗಿದ್ದು ಅವಶೇಷಗಳ ಯಾವುದೇ ಸುಳಿವು ಪತ್ತೆಯಾಗಿಲ್ಲ. ಆದರೆ, ವಿಮಾನವನ್ನು ಪತ್ತೆಹಚ್ಚುವ ತನ್ನ ಕಾರ್ಯ ಮುಂದುವರಿಯುತ್ತದೆ ಎಂದು ಶೋಧ ಕಾರ್ಯದಲ್ಲಿ ತೊಡಗಿರುವ ಅಮೆರಿಕನ್ ತಂತ್ರಜ್ಞಾನ ಸಂಸ್ಥೆ ‘ಓಶನ್ ಇನ್ಫಿನಿಟಿ’ ಹೇಳಿದೆ.             

short by NP / more at Vartha Bharati

Comments