Skip to main content


ನೂರೈವತ್ತು ಕೋಟಿ ರೂ.ದಾಟಿದ ಚುನಾವಣಾ ಅಕ್ರಮ

ಹಿಂದೆಂದೂ ಕಾಣದ ಚುನಾವಣಾ ಅಕ್ರಮಕ್ಕೆ ವಿಧಾನಸಭೆ ಚುನಾವಣೆ ಸಾಕ್ಷಿ ಯಾಗಿ ದ್ದು, ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿ ವರೆಗೆ 150 ಕೋಟಿ ರೂ.ಗೂ ಹೆಚ್ಚು ಬೇನಾಮಿ, ಅಕ್ರಮ ನಗದು ವಶಪಡಿ ಸಿ ಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಆಯೋಗದ ನೀತಿ ಸಂಹಿತೆ ಜಾರಿ ತಂಡಗಳು ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಈ ಪ್ರಮಾಣದ ಅಕ್ರಮ ಕಂಡು ಬಂದಿದೆ.          

short by NP / more at Udayavani

Comments