Skip to main content


ಶಿವಣ್ಣ ಬಿಗ್ ಬಾಸ್ ನೋಡುತ್ತಿದದ್ದು ಈ ಸ್ಪರ್ಧಿಗೋಸ್ಕರ ಅಂತೆ..!! ಯಾರು ಈ ಸ್ಪರ್ಧಿ ಗೊತ್ತಾ..?

ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ. ಚಂದನ್ ಶೆಟ್ಟಿ , ಜೆಕೆ, ಶೃತಿ, ಅನುಪಮ ಗೌಡ, ಜಗನ್ ಹಾಗೂ ನಿವೇದಿತಾ ಗೌಡ ಹೀಗೆ ಸಾಕಷ್ಟು ಸ್ಪರ್ಧಿಗಳು ಈ ಬಾರಿಯ ಕೇಂದ್ರ ಬಿಂದು ಆಗಿದ್ರು. ಹೌದು, ಶಿವಣ್ಣ ಬಿಗ್ ಬಾಸ್ ನೋಡುತ್ತಿದದ್ದು ಬಿಗ್ ಬಾಸ್ ನ ಬಾರ್ಬಿ ಡಾಲ್ ನಿವೇದಿತಾ ಗೌಡ ಅವರಿಗಾಗಿ. ಇತ್ತೀಚಿಗೆ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ .. ನಿವೇದಿತಾ ಗೌಡ ಅಕುಲ್ ಬಾಲಾಜಿ ಜೊತೆ ಸ್ವಲ್ಪ ಸಮಯ ನಿರೂಪಣೆ ಮಾಡಿದ್ರು .. ಈ ಸಂದರ್ಭದಲ್ಲಿ ಶಿವಣ್ಣ ಜೊತೆ ಮಾತಿಗೆ ಇಳಿದ ನಿವೇದಿತಾ ಗೌಡ, ಬಿಗ್ ಬಾಸ್ ನೋಡಿದ್ರಾ ಎಂದು ಕೇಳಿದರು ..? ಆಗ ಶಿವಣ್ಣ ಕೊಟ್ಟ ಉತ್ತರ, ಹೌದು, ನಾನು ಬಿಗ್ ಬಾಸ್ ನೋಡುತ್ತಿದದ್ದು ನಿನಗಾಗಿ ಎಂದು ಹೇಳಿದರು.   

short by Pawan / more at Vahini Tv

Comments