Skip to main content


ಅಫ್ಗಾನಿಸ್ತಾನ: ಭಾರತದ ಎಂಜಿನಿಯರ್‌ಗಳ ಅಪಹರಣ

ಅಪರಿಚಿತ ಶಸ್ತ್ರಧಾರಿಯೊಬ್ಬ ಉತ್ತರ ಅಫ್ಗಾನಿಸ್ತಾನದ ಬಗ್ಲಾನ್‌ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ಏಳು ಮಂದಿ ಎಂಜಿನಿಯರ್‌ಗಳನ್ನು ಅಪಹರಿಸಿದ್ದಾನೆ. ಕೆಲಸ ಮುಗಿಸಿ ಕಂಪನಿಯ ಬಸ್‌ನಲ್ಲಿ ಮನೆಗೆ ಹೋಗುವ ಮಾರ್ಗಮಧ್ಯೆ ಇವರನ್ನು ಅಪಹರಿಸಲಾಗಿದೆ. ಅಪಹರಣಕಾರ ಅಫ್ಗಾನಿಸ್ತಾನದವನೇ ಆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಪಹರಣದ ಉದ್ದೇಶ ಈವರೆಗೆ ಬೆಳಕಿಗೆ ಬಂದಿಲ್ಲ.      

short by Pawan / more at Prajavani

Comments