Skip to main content


ಕುತೂಹಲ ಮೂಡಿಸಿದ ಪುನೀತ್ ಕೈಯಲ್ಲಿದ್ದ ಬ್ಯಾಂಡ್ !

ನಟಸಾರ್ವಭೌಮ ಚಿತ್ರಕ್ಕಾಗಿ ಪುನೀತ್ ತಮ್ಮ ಕೈಗೆ ಬ್ಯಾಂಡ್ ಕಟ್ಟಿಕೊಂಡಿದ್ದಾರೆ. ಹಾಗಾದರೆ ಸಿನಿಮಾದಲ್ಲಿ ಹಾರರ್ ಎಲಿಮೆಂಟ್ಸ್ ಇರುತ್ತಾ? `ನಟಸಾರ್ವಭೌಮ' ಚಿತ್ರದಲ್ಲಿ ಪುನೀತ್ ಯಾವುದಾದರೂ ದುಷ್ಟಶಕ್ತಿ ಕಾಡುತ್ತಾ ಎಂದು ಹಲವರು ಯೋಚಿಸುತ್ತಿದ್ದಾರೆ. ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ತಂದೆಯ ಪಾತ್ರವನ್ನು ಶ್ರೀನಿವಾಸ್‍ ಮೂರ್ತಿ ಮಾಡಲಿದ್ದಾರೆ. ಹಾಗಾಗಿ ಶ್ರೀನಿವಾಸಮೂರ್ತಿ ಪುನೀತ್‍ ಗೆ ಈ ಬ್ಲ್ಯಾಕ್ ಬ್ಯಾಂಡ್‍ ನ ಗಿಫ್ಟ್ ಆಗಿ ನೀಡಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಪುನೀತ್ ಕೈಯಲ್ಲಿ ಕಪ್ಪುದಾರ ರಾರಾಜಿಸಲಿದೆ. ಈ ಚಿತ್ರದಲ್ಲಿ ಕಪ್ಪುದಾರ ಕೂಡ ಒಂದು ಮೇಜರ್ ಪಾತ್ರ ವಹಿಸುತ್ತದೆ. ಆ ಸಸ್ಪೆನ್ಸ್ ಏನು ಎಂಬುವುದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು.      

short by Pawan / more at Balkani News

Comments