Skip to main content


ಹೀಗೆ ಶುರುವಾಯ್ತು ಆನಂದ್-ಸೋನಂ ಲವ್ ಸ್ಟೋರಿ

ಅನೇಕ ವರ್ಷಗಳಿಂದ ಪ್ರೀತಿ ಹಕ್ಕಿಗಳಾಗಿದ್ದ ಸೋನಂ ಮತ್ತು ಆನಂದ್ ಈಗ ಮದುವೆ ಬಂಧನಕ್ಕೊಳಗಾಗ್ತಿದ್ದಾರೆ. ಆನಂದ್ ಹಾಗೂ ಸೋನಂ ಮೊದಲ ಭೇಟಿ ಬ್ಯುಸಿನೆಸ್ ಫ್ರೆಂಡ್ ಮೂಲಕವಾಗಿತ್ತು. ಸೋನಂ ಹಾಗೂ ಆನಂದ್ ಇಬ್ಬರಿಗೂ ಫ್ರೆಂಡ್ ಆಗಿದ್ದವರೊಬ್ಬರು ಇಬ್ಬರ ಭೇಟಿ ಮಾಡಿಸಿದ್ದರು. 2014ರಲ್ಲಿ ಇಬ್ಬರು ಮೊದಲ ಭಾರಿ ಪರಿಚಿತರಾಗಿದ್ದರು. ಸೋನಂ ಸ್ನೇಹಿತೆಯಾಗಿ ಒಂದು ತಿಂಗಳಲ್ಲೇ ಆನಂದ್ ಪ್ರೇಮ ನಿವೇದನೆ ಮಾಡಿದ್ದರು ಎನ್ನಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಪ್ರೇಮಿಗಳಾಗಿದ್ದವರು ಈಗ ದಂಪತಿಯಾಗಳಾಗುತ್ತಿದ್ದಾರೆ.

short by Pawan / more at Kannadadunia

Comments