Skip to main content


ನಟ ಚಿಕ್ಕಣ್ಣ ಕಾರಿಗೆ ಕನ್ನ ಹಾಕಿದ ಖದೀಮರು

ಸ್ಯಾಂಡಲ್ ವುಡ್ ಹಾಸ್ಯನಟ ಚಿಕ್ಕಣ್ಣ ಅವರ ಕಾರಿಗೆ ಖದೀಮರು ಕನ್ನ ಹಾಕಿರುವ ಘಟನೆ ನಾಗರಭಾವಿ ಎಂ.ಆರ್. ಕೆ. ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ನ ಕಾರ ಪಾರ್ಕಿಂಗ್ ನಲ್ಲಿ ಚಿಕ್ಕಣ್ಣ ತಮ್ಮ ಕಾರನ್ನು ಪಾರ್ಕ ಮಾಡಿದ್ದರು. ಈ ವೇಳೆ ಅವರ ಕಾರಿಗೆ ಕನ್ನ ಹಾಕಿದ ಖದೀಮರು ಕಾರಿನ ಗಾಜು ಒಡೆದು ಸುಮಾರು 40 ಸಾವಿರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಮೇ 20 ರಂದು ಘಟನೆ ನಡೆದಿದೆ.            

short by Pawan / more at Udayanadu

Comments