Skip to main content


ರಾಜ್ಯದಲ್ಲಿ ಬಿಜೆಪಿ ಗೆದ್ದರೆ ಟಿಪ್ಪು ಜಯುಂತಿ ನಿಷೇಧ

ವಿವಾದಕ್ಕೆ ಕಾರಣವಾಗಿರುವ ವಿವಾದತ್ಮಕ ಟಿಪ್ಪು ಜಯಂತಿಯನ್ನು ನಾವು ಅಧಿಕಾರಕ್ಕೆ (ಬಿಜೆಪಿ) ಬಂದರೆ ನಿಷೇಧ ಮಾಡ್ತೀವಿ ಅಂತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.   ಜಾತಿಗಳ ಹೆಸರಿನಲ್ಲಿ ಸಮಾಜ ಒಡೆಯುವುದು ಅದರ ಕೆಲಸವಾಗಿದೆ. ಒಂದು ಕಡೆ ಹನುಮ ಜಯಂತಿ ಮೇಲೆ ನಿರ್ಬಂಧ ವಿಧಿಸುತ್ತದೆ. ಇನ್ನೊಂದು ಕಡೆ ಟಿಪ್ಪು ಜಯಂತಿ ಆಚರಿಸುತ್ತದೆ’ ಎಂದು ಅವರು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.          

short by NP / more at Kannada News Now

Comments